ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕರ್ನಾಟಕ ಸರ್ಕಾರ

Back
ಕನಕಶ್ರೀ ಪ್ರಶಸ್ತಿ

ಕರ್ನಾಟಕ ಸರ್ಕಾರವು ಕನಕದಾಸರ ಜೀವನ, ಸಾಹಿತ್ಯ ಸಂದೇಶ ಮತ್ತು ಸಮಾಜಕ್ಕೆ ಅವರು ನೀಡಿದ ದಾರ್ಶನಿಕ ಕೊಡುಗೆ ಕುರಿತಂತೆ ಹಾಗೂ ದಾಸ ಸಾಹಿತ್ಯದಲ್ಲಿ ಅನನ್ಯ ಸೇವೆ ಸಲ್ಲಿಸಿರುವ ವಿದ್ವಾಂಸರಿಗೆ/ಸಂಶೋಧಕರಿಗೆ/ಲೇಖಕರಿಗೆ `ಕನಕ ಶ್ರೀ' ಎಂಬ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಗುತ್ತಿದೆ. ಪ್ರಶಸ್ತಿಯು ರೂ.5.೦೦ಲಕ್ಷಗಳ ನಗದು, ಶ್ರೀ ಕನಕದಾಸರ ಕಂಚಿನ ಪುತ್ಥಳಿ, ಪ್ರಶಸ್ತಿ ಫಲಕ, ಹಾರ, ಶಾಲು ಹಾಗೂ ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ. ಈವರೆವಿಗೆ `ಕನಕ ಶ್ರೀ' ಪ್ರಶಸ್ತಿ ಪಡೆದ ಗಣ್ಯರು ಈ ಕೆಳಕಂಡಂತಿದ್ದಾರೆ.

ಕ್ರಸಂ

ಪ್ರಶಸ್ತಿ ಪುರಸ್ಕೃತರ ಹೆಸರು

ವರ್ಷ

1.

ಪ್ರೊ: ಸುಧಾಕರ, ಮೈಸೂರು

2008

2.

ಡಾ: ಟಿ.ಎನ್. ನಾಗರತ್ನ, ಮೈಸೂರು

2009

3.

ಡಾ: ಹೆಚ್.ಜೆ. ಲಕ್ಕಪ್ಪಗೌಡ, ಹಂಪಾಪುರ, ಹಾಸನ

2010

4.

ಪ್ರೊ: ಜ್ಯೋತಿ ಹೊಸೂರು, ಬೆಳಗಾವಿ

2011

5.

ಶ್ರೀ ಕಾ.ತ ಚಿಕ್ಕಣ್ಣ, ಬೆಂಗಳೂರು

2012

6.

ಡಾ|| ಕೃಷ್ಣ ಕೊಲ್ಹಾರ ಕುಲಕರ್ಣಿ, ಬಿಜಾಪುರ

2013

7.

ಪ್ರೊ|| ಎ.ವಿ.ನಾವಡ, ಮಂಗಳೂರು

2014

8.

ಡಾ. ಸ್ವಾಮಿರಾವ್ ಕುಲಕರ್ಣಿ, ಕಲಬುರ್ಗಿ

2015

9.

ಡಾ. ಸಿದ್ದಣ್ಣ ಫಕೀರಪ್ಪ ಜಕಬಾಳ, ಗದಗ

2016

10.

ಡಾ. ಕೆ. ಗೋಕುಲನಾಥ, ಬೆಂಗಳೂರು

2017

11.

ಶ್ರೀ ನಟರಾಜ ಬೂದಾಳ, ತುಮಕೂರು

2018

12.

ಶ್ರೀ ಬಿ.ಎ. ಮೂರ್ತಿ, ಬೆಂಗಳೂರು

2019

×
ABOUT DULT ORGANISATIONAL STRUCTURE PROJECTS