ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕರ್ನಾಟಕ ಸರ್ಕಾರ

Back
ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ

"ವರ್ಣಶಿಲ್ಪಿ ವೆಂಕಟಪ್ಪ'' ಪ್ರಶಸ್ತಿ ಪಡೆದಿರುವ ಪುರಸ್ಕೃತರ ವಿವರ

ನಾಡಿನ ಚಿತ್ರಕಲೆಯನ್ನು ವಿಖ್ಯಾತಗೊಳಿಸಿದ ಶ್ರೇಷ್ಠ ಚಿತ್ರಕಲಾವಿದರ ನಾಡಿದು. ಈ ಕ್ಷೇತ್ರದ ಹಿರಿಯ ಕಲಾವಿದರಿಗೆ ಪುರಸ್ಕರಿಸುವ ಉದ್ದೇಶದಿಂದ ಕನ್ನಡ ನಾಡಿನ ಹೆಮ್ಮೆಯ ಕಲಾವಿದ ದಿ. ವರ್ಣಶಿಲ್ಪಿ ವೆಂಕಟಪ್ಪನವರ ಹೆಸರಿನಲ್ಲಿ 1993ರಿಂದ ಸ್ಥಾಪಿತವಾಗಿರುವ ಪ್ರಶಸ್ತಿ ಇದು. ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ ರೂ.5.೦೦ ಲಕ್ಷ(ಐದು ಲಕ್ಷ ರೂಪಾಯಿ)ಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ.

ಕ್ರಸಂ

ಪ್ರಶಸ್ತಿ ಪುರಸ್ಕೃತರ ಹೆಸರು

ವರ್ಷ

1.

ಡಾ|| ಕೆ.ಕೆ. ಹೆಬ್ಬಾರ್

1994

2.

ಶ್ರೀ ಡಿ.ವಿ. ಹಾಲಭಾವಿ

1995

3.

ಶ್ರೀ ಎಂ.ಎ. ಚೆಟ್ಟಿ

1996

4.

ಶ್ರೀ ಕೆ.ಆರ್. ತಿಪ್ಪೇಸ್ವಾಮಿ

1997

5.

ಶ್ರೀ ಆರ್.ಎಂ. ಹಡಪದ್

1998

6.

ಶ್ರೀ ಎಂ.ಜೆ. ಶುದ್ಧೋದನ

1999

7.

ಶ್ರೀ ಎಂ.ಎಸ್. ಚಂದ್ರಶೇಖರ್

2000

8.

ಶ್ರೀ ಎಸ್.ಎಸ್. ಮನೋಳಿ

2001

9.

ಶ್ರೀ ಜೆ.ಎಸ್. ಖಂಡೇರಾವ್

2002

10.

ಶ್ರೀ ಎಸ್.ಜಿ. ವಾಸುದೇವ್

2003

11.

ಶ್ರೀ ಯೂಸುಫ್ ಅರಕ್ಕಲ್

2004

12.

ಶ್ರೀ ವಿಜಯ ಸಿಂಧೂರ್

2005

13.

ಶ್ರೀ ಬಿ.ಕೆ. ಹುಬ್ಳಿ

2006

14.

ಶ್ರೀ ಶಂಕರಗೌಡ ಬೆಟ್ಟದೂರು

2007

15.

ಶ್ರೀ ಎಂ.ಬಿ. ಪಾಟೀಲ

2008

16.

ಶ್ರೀ ವಿ.ಜಿ. ಅಂದಾನಿ

2009

17.

ಶ್ರೀ ಕೆ. ಚಂದ್ರನಾಥ ಆಚಾರ್ಯ

2010

18.

ಶ್ರೀ ವಿ.ಬಿ. ಹಿರೇಗೌಡರ್, ದಾವಣಗೆರೆ

2011

19.

ಶ್ರೀ ಯು. ಭಾಸ್ಕರ್ ರಾವ್, ಬೆಂಗಳೂರು

2012

20.

ಶ್ರೀ ಕೆ.ಟಿ.ಶಿವಪ್ರಸಾದ್, ಹಾಸನ

2013

21.

ಶ್ರೀ ವಿ.ಟಿ.ಕಾಳೆ, ಬಳ್ಳಾರಿ

2014

22.

ಶ್ರೀ ಪೀಟರ್ ಲೂಯಿಸ್, ಉಡುಪಿ

2015

23.

ಶ್ರೀ ಮಹಾವೀರ ರಾಯಪ್ಪ ಬಾಳಿಕಾಯಿ, ಧಾರವಾಡ

2016

24.

ಡಾ. ಎಂ. ಎಸ್‌. ಮೂರ್ತಿ, ಬೆಂಗಳೂರು

2017

25.

ಡಾ.ಸಿ. ಚಂದ್ರಶೇಖರ್

2018

26.

ಶ್ರೀ ಚಿ. ಸು. ಕೃಷ್ಣಶೆಟ್ಟಿ

2019

×
ABOUT DULT ORGANISATIONAL STRUCTURE PROJECTS