ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕರ್ನಾಟಕ ಸರ್ಕಾರ

×

67 ನೇಕನ್ನಡ ರಾಜ್ಯೋತ್ಸವದ ಅಂಗವಾಗಿ

ಕೋಟಿ ಕಂಠ ಗಾಯನ

"ನನ್ನ ನಾಡು ನನ್ನ ಹಾಡು"

ಅಕ್ಟೋಬರ್‌ 28, ಶುಕ್ರವಾರ ಬೆಳಿಗ್ಗೆ 11.00 ಗಂಟೆಗೆ.

ಕೋಟಿ ಕಂಠ ಗಾಯನದಲ್ಲಿ ಭಾಗವಹಿಸಿದ್ದಕ್ಕೆ ಅನಂತ ವಂದನೆಗಳು

ಅಭಿನಂದನಾ ಪತ್ರ ಪಡೆಯಲು ಈ ಕೆಳಗಿನ ವಿವರ ನೀಡಿ

ಕೋಟಿ ಕಂಠ ಗಾಯನ

ಕೋಟಿ ಕಂಠ ಗಾಯನದಲ್ಲಿ ಭಾಗವಹಿಸಿದ ವೀಡಿಯೋ/ಛಾಯಾ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್‌ ಮಾಡಿ ನಂತರ ಅದರ ಲಿಂಕ್‌ನ್ನು ಇಲ್ಲಿ ನಮೂದಿಸಿ

ಕೋಟಿ ಕಂಠ ಗಾಯನದಲ್ಲಿ ಭಾಗವಹಿಸಿದ ವೀಡಿಯೋ/ಛಾಯಾ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್‌ ಮಾಡಿ ನಂತರ ಅದರ ಲಿಂಕ್‌ನ್ನು ಇಲ್ಲಿ ನಮೂದಿಸಿ

ಸಂಸ್ಥೆಗಳಡಿ ನೋಂದಣಿಯಾಗಿ ಕೋಟಿ ಕಂಠ ಗಾಯನದಲ್ಲಿ ಭಾಗಿಯಾದವರಿಗೆ ಆಯಾ ಸಂಸ್ಥೆಯ ಇ-ಮೇಲ್‌ ವಿಳಾಸಕ್ಕೆ ʼಅಭಿನಂದನಾ ಪ್ರಮಾಣ ಪತ್ರ ಕಳುಹಿಸಿ ಕೊಡಲಾಗುವುದು. ಸಂಸ್ಥೆಯ ವತಿಯಿಂದಲೇ ಎಲ್ಲರಿಗೂ ಅಭಿನಂದನಾ ಪತ್ರ ವಿತರಿಸಲು ಕೋರಲಾಗಿದೆ.

ಕೋಟಿ ಕಂಠ ಗಾಯನದ ವಿಡಿಯೋಗಳನ್ನು "ಕನ್ನಡಕ್ಕಾಗಿ ನಾವು" https://www.facebook.com/kannadakkaaginaavu/ ಫೇಸ್-ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ತಾವು ಮೊದಲು ಫ್ರೆಂಡ್ ರಿಕ್ವೆಸ್ಟ್ ಕಳಿಸಬೇಕಾಗುತ್ತದೆ. ಗಾಯನದ ನಂತರ ಇಲ್ಲಿ ನಿಮ್ಮ ವಿಡಿಯೋಗಳನ್ನು ನೀವೇ ಪೋಸ್ಟ್ ಮಾಡಬೇಕು ಹಾಗೂ ಅದರ ಲಿಂಕ್‌ ಅನ್ನು ಈ ನೋಂದಣಿ ಪುಟದಲ್ಲಿ ಸಲ್ಲಿಸಿ ನಿಮ್ಮ ಭಾಗವಹಿಸುವಿಕೆಯ ಪ್ರಮಾಣ ಪತ್ರ ಪಡೆಯಬಹುದು

×
ABOUT DULT ORGANISATIONAL STRUCTURE PROJECTS