ರಂಗಮಂದಿರ

ಜಿಲ್ಲಾ ರಂಗಮಂದಿರಗಳ ವಿವರಣೆ

ಜಿಲ್ಲೆಯ ಹೆಸರು

ರಂಗಮಂದಿರ ಪ್ರಾರಂಭಿಸಿದ ದಿನಾಂಕ

ಪೂರ್ಣಗೊಂಡ ದಿನಾಂಕ

ರಂಗಮಂದಿರದ ಕಾಮಗಾರಿ ವೆಚ್ಚ

ರಂಗಮಂದಿರದ ವಿವರಣೆ 

ರಂಗಮಂದಿರದ ವಿಳಾಸ 

ಛಾಯಾಚಿತ್ರ

ಬೀದರ್  1982  2003  80.27 ಲಕ್ಷ  ಬೀದರ ಜಿಲ್ಲೆಯ ರಂಗಮಂದಿರವು ಬೀದರ ನಗರದ ಹೃದಯ ಭಾಗದಲ್ಲಿ ಹಾಗೂ ಮುಖ್ಯ ರಸ್ತೆಯಲ್ಲಿದೆ. ರಂಗಮಂದಿರದಲ್ಲಿ ಒಟ್ಟು 666 ಆಸನಗಳಿವೆ.   ಜಿಲ್ಲಾ ರಂಗಮಂದಿರ, ನೆಹೆರು ಕ್ರಿಡಾಂಗಡ ಹತ್ತಿರ,ಬೀದರ-585401   
ಕಲಬುರಗಿ  14.04.1995  10.11.2009  541.00ಲಕ್ಷಗಳು  ಕಲಬುರಗಿ ಜಿಲ್ಲೆಯ ಜಿಲ್ಲಾ ರಂಗಮಂದಿರಕ್ಕೆ ವಿಶ್ವ ವಿಖ್ಯಾತ ಚಿತ್ರ ಕಲಾವಿದರರಾದ ಡಾ|| ಎಸ್. ಎಮ್. ಪಂಡಿತರವರ ಹೆಸರು ಹೆಸರಿಡಲಾಗಿದೆ.ಜಿಲ್ಲಾ ರಂಗಮಂದಿರದಲ್ಲಿ ಒಟ್ಟು 900 ಆಸನಗಳಿವೆ.   ಡಾ|| ಎಸ್. ಎಮ್. ಪಂಡಿತ ರಂಗ ಮಂದಿರ ಕಲಬುರಗಿ   
ವಿಜಯಪುರ    29.11.1993  4530641.00  ವಿಜಯಪುರ ಜಿಲ್ಲೆಯ ಜಿಲ್ಲಾ ರಂಗಮಂದಿರವು612 ಆಸನಗಳು ಹೊಂದಿರುತ್ತದೆ ಇದಿಗ 210 ಆಸನಗಳ ಬಾಲ್ಕನಿ ಪ್ರಾರಂಭಿಸಲಾಗಿದೆ. ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರ ಸ್ಟೇಷನ್ ರಸ್ತೆ, ವಿಜಯಪುರ-586101   
ಬೆಳಗಾವಿ    13-03-1999  128.24  500 ಆಸನಗಳ ಕಲಾ ಮಂದಿರ ವೇದಿಕೆ, ಧ್ವನಿ, ಬೆಳಕಿನ ವ್ಯವಸ್ಥೆ ಮಾಡಬೇಕಾಗಿದೆ. ಇದಕ್ಕೆ ಸಂಬಧೀಸಿದಂತೆ ನೀಲಿನಕ್ಷೆ ಅಂದಾಜು ವೆಚ್ಚಪಟ್ಟಿ ತಯಾರಿಸಲಾಗಿದೆ.  ಕುಮಾರ ಗಂಧರ್ವ ಕಲಾ ಮಂದಿರ ಎಸ್.ಪಿ. ಆಫೀಸ್ ಹತ್ತೀರ ಸುಭಾಷ ನಗರ ಬೆಳಗಾವಿ   
ರಾಯಚೂರು  26-01-1983  10-04-1999   95.72ಲಕ್ಷ ರಾಯಚೂರು ಜಿಲ್ಲೆಯ ಹೆಸರಾಂತ ಹಿಂದುಸ್ಥಾನಿ ವಚನ ಸಾಹಿತ್ಯ ಕಲಾವಿದರಾದ ಪಂಡಿತ ಸಿದ್ದರಾಮ ಜಂಬಲದಿನ್ನಿಯವರ ಹೆಸರಿಡಲಾದ ರಂಗಮಂದಿರ ಕಟ್ಟಡ  ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರ, ಸ್ಟೇಷನ್‌ ರೋಡ್‌, ಪ್ರಿಯಾ ಹೋಟೆಲ್‌ ಮುಂಭಾಗ, ರಾಯಚೂರು.   
ಉತ್ತರ ಕನ್ನಡ   05-06-1986  1992 1.47 ಲಕ್ಷ  ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ರಂಗಮಂದಿರವು ಕಾರವಾರ ತಾಲ್ಲೂಕಿನ ಕಾರವಾರ ನಗರ ಸಭಾಂಗಣದಲ್ಲಿ ಒಟ್ಟು 575 ಆಸನಗಳ ವ್ಯವಸ್ಥೆ ಇದೆ.   ಜಿಲ್ಲಾ ರಂಗಮಂದಿರ, ಜಿಲ್ಲಾ ಕ್ರೀಡಾಂಗಣ ಹತ್ತಿರ ಜಿಲ್ಲಾ ರಂಗಮಂದಿರ ಮುಖ್ಯ ರಸ್ತೆ ಕಾರವಾರ 581301  
ಬಳ್ಳಾರಿ  1985  1996  ಅಂದಾಜು 85 ಲಕ್ಷ  ಸಾಹಿತ್ಯ, ನಾಟಕ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಕಾರ್ಯಕ್ರಮಗಳು ನಡೆಯುತ್ತಿವೆ.  ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ, ಹೊಸ ಬಸ್ ನಿಲ್ದಾಣ ಹತ್ತಿರ ಬಳ್ಳಾರಿ-583101 ದೂ08392-275182   
ಶಿವಮೊಗ್ಗ  1983  1995   90 ಲಕ್ಷ ಕುವೆಂಪು ರಂಗಮಂದಿರವು ಸರ್. ಎಂ.ವಿಶ್ವೇಶ್ವರಯ್ಯ ರಸ್ತೆಯಲ್ಲಿದ್ದು ಕರ್ನಾಟಕ ರಾಜ್ಯದ ಎರಡನೇ ದೊಡ್ಡ ರಂಗಮಂದಿರವಾಗಿದೆ. ಸುಸಜ್ಜಿತವಾದ 825 ಆಸನಗಳ ವ್ಯವಸ್ಥೆಯಿದ್ದು.    ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕುವೆಂಪು ರಂಗಮಂದಿ‍ರ, ಸರ್.‍ ಎಂ.ವಿ ರಸ್ತೆ, ಶಿವಮೊಗ್ಗ  
 ಚಿತ್ರದುರ್ಗ 1990  11.11.2006  196.60 ಲಕ್ಷ  ಚಿತ್ರದುರ್ಗ ಜಿಲ್ಲೆಯ ತ.ರಾ.ಸು ರಂಗಮಂದಿರವು ಮದಕರಿನಾಯಕ ವೃತ್ತದ ಹತ್ತಿರ ಇದೆ.ತ.ರಾ.ಸು ರಂಗಮಂದಿರದ ಸಭಾಂಗಣದಲ್ಲಿ ಒಟ್ಟು 537 ಆಸನಗಳ ವ್ಯವಸ್ಥೆ ಇದೆ.  ತ.ರಾ.ಸು ರಂಗಮಂದಿರ, ಮದಕರಿ ನಾಯಕ ಸರ್ಕಲ್‌ ಹತ್ತಿರ, ಚಿತ್ರದುರ್ಗ-577501 ದೂ: 08194-224496   
ಚಿಕ್ಕಮಗಳೂರು  1995  1991  13623500 

 

ಕುವೆಂಪು ಕಲಾಮಂದಿರವು 1991ರಲ್ಲಿ ಪ್ರಾರಂಭಗೊಂಡು ನಿರಂತರವಾಗಿ ಹಲವು ಸಾಂಸ್ಕೃತಿಕ ಚಟುವಟಿಕೆಗಳು ಕಲಾಮಂದಿರದಲ್ಲಿ ನಡೆಯುತ್ತಿವೆ, 740 ಸ್ಥಿರ ಆಸನಗಳನ್ನು ಹೊಂದಿದ್ದು
 ಕುವೆಂಪು ಕಲಾಮಂದಿರ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹಿಂಭಾಗ, ಚಿಕ್ಕಮಗಳೂರು-577101
08262-231372
 
 ಹಾಸನ   03.04.1998    ಹಾಸನ ಜಿಲ್ಲೆಯಲ್ಲಿ ಹಾಸನಾಂಬ ಕಲಾಕ್ಷೇತ್ರವನ್ನು 1998 ನೇ ವರ್ಷದಲ್ಲಿ ನಿರ್ಮಾಣ ಮಾಡಲಾಗಿದೆ. ದರಿ ಕಲಾಕ್ಷೇತ್ರದಲ್ಲಿ ಒಟ್ಟು 1100 ಆಸನಗಳ ವ್ಯವಸ್ಥೆ ಇದೆ. ಹಾಸನಾಂಬ ಕಲಾಕ್ಷೇತ್ರ, ಸಾಲಗಾಮೆ ರಸ್ತೆ, ಹಾಸನ -573 201. ದೂರವಾಣಿ ಸಂಖ್ಯೆ: 08172-267162   
ಮಂಡ್ಯ   1992 ಆಗಸ್ಟ್ /2000  1.24ಕೋಟಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾಮಂದಿರವು 2003 ರಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣರವರು ಉದ್ಘಾಟನೆ ಮಾಡಿದರು,ಕಲಾಮಂದಿರದಲ್ಲಿ 755 ಅಸನಗಳು ಇದೆ. ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ, ವಿದ್ಯಾನಗರ, 1ನೇ ಅಡ್ಡರಸ್ತೆ, ಮಂಡ್ಯ-571401  

 

 ಮೈಸೂರು ಮೇ 1982  15-12-1985  4ಲಕ್ಷ  ಕರ್ನಾಟಕ ಕಲಾಮಂದಿರವು ಕರ್ನಾಟಕ ವಸ್ತುಪ್ರದರ್ಶನಪ್ರಾಧಿಕಾರದ ವಶದಲ್ಲಿದ್ದು ದಿನಾಂಕ;೧-೪-೧೯೮೯ರಲ್ಲಿ ಇಲಾಖೆಗೆ ಹಸ್ತಾಂತರಿಸಿರುತ್ತಾರೆ.ಈಗ ಕಲಾಮಂದಿರದ ಆವರಣದಲ್ಲಿ ಕಿರುರಂಗಮಂದಿರವು ನಿರ್ಮಾಣವಾಗಿದೆ ಇದಲ್ಲದೆ ಮನೆಯಂಗಳ ಮತ್ತು ಸುಚಿತ್ರಾ ಗ್ಯಾಲರಿಯು ಇರುತ್ತದೆ.   ಕರ್ನಾಟಕ ಕಲಾಮಂದಿರ,ವಿನೋಬಾ ರಸ್ತೆ ,ಮೈಸೂರು-೫  
 ಬೆಂಗಳೂರು 16-9-1960  9-3-1963    ಕರ್ನಾಟಕದಲ್ಲಿಯೇ ಅತ್ಯಂತ ಸುಸಜ್ಜಿತ ರಂಗಮಂದಿರ ಎಂದು ಹೆಸರು ಪಡೆದಿರುವ ಈ ಕಲಾಕ್ಷೇತ್ರವು ಬೆಂಗಳೂರು ನಗರದ ಸಾಂಸ್ಕತಿಕ ಚಟುವಟಿಕೆಗಳ ಕೇಂದ್ರವಾಗಿದೆ.  ರವೀಂದ್ರ ಕಲಾಕ್ಷೇತ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜೆ.ಸಿ.ರಸ್ತೆ, ಬೆಂಗಳೂರು-560002   
 ಕೋಲಾರ 1981  3-5-1993  40.00 ಲಕ್ಷ  ಕೋಲಾರ ಜಿಲ್ಲೆಯ ಶ್ರೀ ಟಿ ಚನ್ನಯ್ಯ ರಂಗಮಂದಿರವು ಕೋಲಾರ ನಗರದ ಹಳೆಯ ಬಸ್ ನಿಲ್ದಾಣದ ಹತ್ತಿರ ಇದೆ. ರಂಗಮಂದಿರದಲ್ಲಿ ಒಟ್ಟು 514ಆಸನಗಳಿವೆ.  ಶ್ರೀ ಟಿ ಚನ್ನಯ್ಯ ರಂಗಮಂದಿರ, ಡಿವಿಜಿ ರಸ್ತೆ, ಹಳೆ ಬಸ್ ನಿಲ್ದಾಣದ ಹತ್ತಿರ, ಕೋಲಾರ ಟೌನ್‌ ತಾಲ್ಲೂಕು, ಜಿಲ್ಲೆ-563101 ದೂರವಾಣಿ ಸಂಖ್ಯೆ-08152-24606 ಇಮೇಲ್‌- dkc.kolar@gmail.com  

 

 ತುಮಕೂರು ಫೆಬ್ರವರಿ 1986  ದಿ:25-09-1994  ರೂ. 86.00 ಲಕ್ಷ 

ತುಮಕೂರು ನಗರದ ಬಾಳನಕಟ್ಟೆಯಲ್ಲಿ ಪದ್ಮಶ್ರೀ ಡಾ: ಗುಬ್ಬಿ ವೀರಣ್ಣನವರ ಹೆಸರಿನಲ್ಲಿ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರವನ್ನು ನಿರ್ಮಿಸಿ, ಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಿಕೊಂಡು ಬರಲಾಗುತ್ತಿದೆ.ರಂಗಮಂದಿರದಲ್ಲಿ ಒಟ್ಟು 582 ಆಸನಗಳು ಇದೆ.

ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಛೇರಿ, ಬಾಳನಕಟ್ಟೆ, ತುಮಕೂರು.   

ಇತ್ತೀಚಿನ ನವೀಕರಣ​ : 21-10-2020 12:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು
 • ಗೌಪ್ಯತಾ ನೀತಿ
 • ಸಹಾಯ
 • ಪರದೆ ವಾಚಕ
 • ಮಾರ್ಗಸೂಚಿಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ