ಅಭಿಪ್ರಾಯ / ಸಲಹೆಗಳು

ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ

ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಪುರಸ್ಕೃತರ ವಿವರ

ಪಿಟೀಲು ನುಡಿಸುವುದರಲ್ಲಿ ಅಪೂರ್ವ ಸಾಧನೆಗೈದು ಪಿಟೀಲು ಚೌಡಯ್ಯ ಎಂದೇ ಖ್ಯಾತಿಗಳಿಸಿದ್ದ ಕರ್ನಾಟಕದ ಹೆಮ್ಮೆಯ ಶ್ರೇಷ್ಠ ಪಿಟೀಲು ವಾದಕರಾದ ಚೌಡಯ್ಯನವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ರಾಷ್ಟ್ರಮಟ್ಟದ ಪ್ರಶಸ್ತಿ ಇದಾಗಿದೆ. ವಾದ್ಯ ಸಂಗೀತದಲ್ಲಿ (ಕರ್ನಾಟಕ ಮತ್ತು ಹಿಂದೂಸ್ಥಾನಿ) ಅನುಪಮ ಸೇವೆ ಸಲ್ಲಿಸಿರುವ ರಾಷ್ಟ್ರಮಟ್ಟದ ಹಿರಿಯ ಕಲಾವಿದರಿಗೆ ನೀಡಲಾಗುವ ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ ೧೦.೦೦ ಲಕ್ಷ(ಹತ್ತು ಲಕ್ಷ ರೂಪಾಯಿ)ಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ.

ಕ್ರಮ ಸಂಖ್ಯೆ

ಹೆಸರು

ವರ್ಷ

1.

ಶ್ರೀ ಉಸ್ತಾದ್ ಬಿಸ್ಮಿಲ್ಲಾಖಾನ್

1995

2.

ಡಾ|| ವೀಣಾ ದೊರೆಸ್ವಾಮಿ ಅಯ್ಯಂಗಾರ್

1996

3.

ಡಾ|| ರಾಜೀವ್ ತಾರಾನಾಥ್

1997

4.

ವಿದ್ವಾನ್ ಶ್ರೀ ಕುನ್ನಕ್ಕುಡಿ ಆರ್. ವೈದ್ಯನಾಥನ್

1998

5.

ಪಂಡಿತ್ ಶ್ರೀ ಉಸ್ತಾದ್ ಅಲ್ಲಾರಖ

1999

6.

ಶ್ರೀ ಟಿ.ಕೆ. ಮೂರ್ತಿ

2000

7.

ಶ್ರೀ ಆರ್.ಕೆ. ಬಿಜಾಪುರೆ

2001

8.

ಶ್ರೀ ಲಾಲ್ಗುಡಿ ಬಿ. ಜಯರಾಮನ್

2002

9.

ಪಂಡಿತ್ ಶ್ರೀ ಜಿ.ಆರ್. ನಿಂಬರಗಿ

2003

10.

ಡಾ|| ಎನ್. ರಮಣಿ

2004

11.

ಶ್ರೀ ದತ್ತಾತ್ರೇಯ ಸದಾಶಿವ ಗ್ಪರುಡ

2005

12.

ಶ್ರೀ ವೆಲ್ಲೂರು ಜಿ. ರಾಮಭದ್ರನ್, ಚೆನ್ನೈ

2006

13.

ಡಾ|| ಪುಟ್ಟರಾಜ ಗವಾಯಿಗಳು, ಗದಗ

2007

14.

ಶ್ರೀ ಎ.ಕೆ.ಸಿ. ನಟರಾಜನ್, ತಿರುಚನಾಪಳ್ಳಿ

2008

15.

ಶ್ರೀಮತಿ ಎನ್. ರಾಜಮ್, ಮುಂಬೈ

2009

16.

ಶ್ರೀ ಎಸ್. ಮಹದೇವಪ್ಪ, ಮೈಸೂರು

2010

17.

ಪಂ. ಶೇಷಗಿರಿ ಹಾನಗಲ್

2011

18.

ಪ್ರೊ|| ಆರ್. ವಿಶ್ವೇಶ್ವರನ್, ಮೈಸೂರು

2012

19.

ಪಂಡಿತ ರಾಮನಾರಾಯಣ, ಮುಂಬೈ

2013

20.

ಶ್ರೀ ಎಲ್. ಭೀಮಾಚಾರ್, ಬೆಂಗಳೂರು

2014

21.

ಶ್ರೀ ಸುರೇಶ್ ತಲ್ವಾಲ್ಕರ್, ಮುಂಬೈ

2015

22.

ವಿದ್ವಾನ್ ಟಿ.ಹೆಚ್. ವಿನಾಯಕ ರಾಮ್, ಚೆನ್ನೈ

2016

23.

ಪಂ. ರಘುನಾಥ ನಾಕೋಡ್, ಧಾರವಾಡ

2017

24.

ಶ್ರೀ ಟಿ ಎನ್ ಕೃಷ್ಣನ್, ಚೆನ್ನೈ

2018

ಇತ್ತೀಚಿನ ನವೀಕರಣ​ : 04-09-2020 11:36 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080