ಅಭಿಪ್ರಾಯ / ಸಲಹೆಗಳು
ಕುಂದುಕೊರತೆ

ಡಾ|| ಗುಬ್ಬಿ ವೀರಣ್ಣ” ಪ್ರಶಸ್ತಿ

“ಡಾ|| ಗುಬ್ಬಿ ವೀರಣ್ಣ” ಪ್ರಶಸ್ತಿ ಪಡೆದಿರುವ ಪುರಸ್ಕೃತರ ವಿವರ

ಕರ್ನಾಟಕದ ನಾಟಕ ಕ್ಷೇತ್ರದಲ್ಲಿ ಬಹು ದೊಡ್ಡ ಹೆಸರು ಡಾ: ಗುಬ್ಬಿ ವೀರಣ್ಣನವರದು. ರಂಗಭೂಮಿಯ ಮನೆ ಮಾತಾಗಿದ್ದ ಮಹನೀಯರ ಸ್ಮರಣಾರ್ಥ ರಂಗಭೂಮಿಗೆ ಶ್ರಮಿಸಿದ ಶ್ರೇಷ್ಠ ನಾಟಕಕಾರರನ್ನು ಗುರುತಿಸಿ ಆ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ನೀಡಬೇಕೆಂದು ಶ್ರೀಯುತರ ಹೆಸರಿನಲ್ಲಿ 1993ರಲ್ಲಿ ಡಾ: ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 5.೦೦ ಲಕ್ಷ(ಐದು ಲಕ್ಷ ರೂಪಾಯಿ)ಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ. ಸರ್ಕಾರಿ ಆದೇಶ ಸಂಖ್ಯೆ: ಸಂಕಇ/91/ಕಗಾಧ/94, ಬೆಂಗಳೂರು, ದಿನಾಂಕ:19-09-1995 ರಂತೆ ಕರ್ನಾಟಕ ರಾಜ್ಯದ ವೃತ್ತಿ ರಂಗಭೂಮಿಯಲ್ಲಿ ಅಪಾರ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಡಾ. ರಾಜ್‌ಕುಮಾರ್‌ ರವರ ಹೆಸರಿನ ಪ್ರಶಸ್ತಿಯನ್ನು ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ ಎಂದು ಮಾರ್ಪಡಿಸಿದೆ.

 

ಕ್ರಮ ಸಂಖ್ಯೆ

ಹೆಸರು

ವರ್ಷ

1.

ಶ್ರೀ ಏಣಗಿ ಬಾಳಪ್ಪ

1994

2.

ಡಾ|| ಬಿ.ವಿ. ಕಾರಂತ

1995

3.

ಡಾ|| ಗಿರೀಶ್ ಕಾರ್ನಾಡ್

1996

4.

ಮಾಸ್ಟರ್ ಹಿರಣ್ಣಯ್ಯ

1997

5.

ಶ್ರೀ ಹೆಚ್.ಕೆ. ಯೋಗಾನರಸಿಂಹ

1998

6.

ಶ್ರೀ ಪಿ.ಬಿ. ಧುತ್ತರಗಿ

1999

7.

ಶ್ರೀ ಎಚ್.ಎನ್. ಹೂಗಾರ

2000

8.

ಶ್ರೀಮತಿ ಆರ್. ನಾಗರತ್ನಮ್ಮ

2001

9.

ಪದ್ಮಶ್ರೀ ಚಿಂದೋಡಿಲೀಲಾ

2002

10.

ಶ್ರೀ ಬಿ.ಆರ್. ಅರಿಶಿಣಗೋಡಿ

2003

11.

ಶ್ರೀ ಬಸವರಾಜ ಗುಡಿಗೇರಿ

2004

12.

ಶ್ರೀಮತಿ ರೇಣುಕಮ್ಮ ಮುರಗೋಡು

2005

13.

ಶ್ರೀಮತಿ ಜಿ.ವಿ. ಮಾಲತಮ್ಮ

2006

14.

ಶ್ರೀಮತಿ ಸುಭದ್ರಮ್ಮ ಮನ್ಸೂರು

2007

15.

ಶ್ರೀ ಹೆಚ್.ಟಿ. ಅರಸು

2008

16.

ಶ್ರೀ ಪಿ. ವಜ್ರಪ್ಪ, ಬೆಂಗಳೂರು

2009

17.

ಶ್ರೀಮತಿ ಪ್ರಮೀಳಮ್ಮ ಗುಡೂರ, ಬಾಗಲಕೋಟೆ

2010

18.

ಶ್ರೀ ಎಲ್.ಬಿ.ಕೆ. ಅಲ್ದಾಳ್, ಗುಲ್ಬರ್ಗಾ

2011

19.

ಶ್ರೀಮತಿ ಲಕ್ಚ್ಮಿಬಾಯಿ ಏಣಗಿ, ಧಾರವಾಡ

2012

20.

ಶ್ರೀ ಫಕೀರಪ್ಪ ವರವಿ, ಗದಗ

2013

21.

ಶ್ರೀಮತಿ ರಂಗನಾಯಕಮ್ಮ, ಬೆಂಗಳೂರು

2014

22.

ಶ್ರೀ ಆರ್. ಪರಮಶಿವನ್, ಬೆಂಗಳೂರು

2015

23.

ಶ್ರೀ ಚಿಂದೋಡಿ ಶ್ರೀಕಂಠೇಶ್, ದಾವಣಗೆರೆ

2016

24.

ಶ್ರೀಮತಿ ಥೆರೆಸಮ್ಮ ಡಿಸೋಜಾ, ಹುಬ್ಬಳ್ಳಿ

2017

25.

ಶ್ರೀ ಪ್ರಕಾಶ್ ಕಡಪಟ್ಟಿ, ಬಾಗಲಕೋಟೆ

2018

 

ಇತ್ತೀಚಿನ ನವೀಕರಣ​ : 04-09-2020 01:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು
  • ಗೌಪ್ಯತಾ ನೀತಿ
  • ಸಹಾಯ
  • ಪರದೆ ವಾಚಕ
  • ಮಾರ್ಗಸೂಚಿಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ