ಸಂತ ಶಿಶುನಾಳ ಷರೀಫ ಪ್ರಶಸ್ತಿ

ಸಂತ ಶಿಶುನಾಳ ಷರೀಫ ಪ್ರಶಸ್ತಿ’ ಪಡೆದಿರುವ ಪುರಸ್ಕೃತರ ವಿವರ

ಕನ್ನಡದ ಹೆಮ್ಮೆಯ ಸಂತ ಕವಿ ಶಿಶುನಾಳ ಷರೀಫರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಈ ಪ್ರಶಸ್ತಿಯನ್ನು ಸುಗಮ ಸಂಗೀತ ಕ್ಷೇತ್ರದಲ್ಲಿ ಹೆಸರಾಗಿರುವ ಕಲಾವಿದರಿಗೆ ನೀಡಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಸಂತ ಶಿಶುನಾಳ ಷರೀಫ್ ಪ್ರಶಸ್ತಿಯನ್ನು ನೀಡಲು 1995ರಲ್ಲಿ ಸರ್ಕಾರ ನಿರ್ಧರಿಸಿತು. ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ ರೂ.5.೦೦ ಲಕ್ಷ(ಐದು ಲಕ್ಷ ರೂಪಾಯಿ)ಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ.

ಕ್ರಮ ಸಂಖ್ಯೆ

ಹೆಸರು

ವರ್ಷ

1.

ಶ್ರೀಮತಿ ಜಯಂತಿದೇವಿ ಹಿರೇಬೆಟ್

1995

2.

ಶ್ರೀ ಸಿ. ಅಶ್ವಥ್

1996

3.

ಶ್ರೀಮತಿ ಹೆಚ್.ಆರ್. ಲೀಲಾವತಿ

1997

4.

ಶ್ರೀಮತಿ ಅನುರಾಧಾ ಧಾರೇಶ್ವರ

1998

5.

ಶ್ರೀ ಶಿವಮೊಗ್ಗ ಸುಬ್ಬಣ್ಣ

1999

6.

ಶ್ರೀ ಎಚ್.ಕೆ. ನಾರಾಯಣ

2000

7.

ಶ್ರೀ ಎಂ. ಪ್ರಭಾಕರ್

2001

8.

ಶ್ರೀ ಗರ್ತಿಕೆರೆ ರಾಘಣ್ಣ

2002

9.

ಶ್ರೀಮತಿ ಶ್ಯಾಮಲಾ ಜಾಗೀರ್‌ದಾರ್

2003

10.

ಶ್ರೀ ಮುರುಗೋಡು ಕೃಷ್ಣದಾಸರು

2004

11.

ಶ್ರೀ ಈಶ್ವರಪ್ಪ ಮಿಣಜಿ

2005

12.

ಶ್ರೀಮತಿ ಸಿ.ಕೆ. ತಾರಾ

2006

13.

ಶ್ರೀ ಕೇಶವ ಗುರಂ

2007

14.

ಶ್ರೀ ಗುಡಿಬಂಡೆ ರಾಮಾಚಾರ್

2008

15.

ಶ್ರೀ ಟಿ.ವಿ. ರಾಜು, ತುಮಕೂರು

2009

16.

ಶ್ರೀಮತಿ ಬಿ.ಕೆ. ಸುಮಿತ್ರ, ಬೆಂಗಳೂರು

2010

17.

ಶ್ರೀ ನಾರಾಯಣ್‌ರಾವ್ ಮಾನೆ, ಬೆಂಗಳೂರು

2011

18.

ಶ್ರೀ ಎಸ್.ಸೋಮಸುಂದರಂ, ಬೆಂಗಳೂರು

2012

19.

ಶ್ರೀಮತಿ ಎಸ್.ಕೆ.ವಸುಮತಿ, ಮೈಸೂರು

2013

20.

ಶ್ರೀ ರಾಜಗುರು ಗುರುಸ್ವಾಮಿ ಕಲಿಕೇರಿ, ಗದಗ

2014

21.

ಶ್ರೀಮತಿ ರತ್ನಮಾಲ ಪ್ರಕಾಶ್, ಬೆಂಗಳೂರು

2015

22.

ಶ್ರೀ ವೈ.ಕೆ. ಮುದ್ದುಕೃಷ್ಣ, ಬೆಂಗಳೂರು

2016

23.

ಶ್ರೀ ಅಮೀನ್ ಸಾ ಶರೀಫ್ ವಠಾರ, ವಿಜಯಪುರ

2017

24.

ಶ್ರೀ ಹುಸೇನ್ ಸಾಬ್, ಕನಕಗಿರಿ

2018

25.

ಶ್ರೀ ಪಂಡಿತ ವಾದಿರಾಜ ನಿಂಬರಗಿ
, ಧಾರವಾಡ

2019

ಇತ್ತೀಚಿನ ನವೀಕರಣ​ : 04-09-2020 11:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು
  • ಗೌಪ್ಯತಾ ನೀತಿ
  • ಸಹಾಯ
  • ಪರದೆ ವಾಚಕ
  • ಮಾರ್ಗಸೂಚಿಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ