ಅಭಿಪ್ರಾಯ / ಸಲಹೆಗಳು
ಕುಂದುಕೊರತೆ

ಶಾಂತಲಾ ನಾಟ್ಯ ಪ್ರಶಸ್ತಿ

ಶಾಂತಲಾ ನಾಟ್ಯ’ ಪ್ರಶಸ್ತಿ ಪಡೆದಿರುವ ಪುರಸ್ಕೃತರ ವಿವರ

ಹೊಯ್ಸಳ ದೊರೆ ವಿಷ್ಣುವರ್ಧನನ ಪತ್ನಿ ಶಾಂತಲಾ ಸ್ವತಃ ಅಪೂರ್ವ ನೃತ್ಯ ಕಲಾವಿದೆ. ನಾಟ್ಯ, ವಾಸ್ತುಶಿಲ್ಪ ಕ್ಷೇತ್ರಕ್ಕೆ ಅವಳ ಕಾಣಿಕೆ ಅಪೂರ್ವ. ನೃತ್ಯ ಕ್ಷೇತ್ರಕ್ಕೆ ಅವಳ ಕಾಣಿಕೆ ಅದ್ವಿತೀಯ. ಇವರ ಹೆಸರಿನಲ್ಲಿ ನೃತ್ಯ ಕ್ಷೇತ್ರಕ್ಕೆ ಪ್ರಶಸ್ತಿ ನೀಡಲು 1995ರಲ್ಲಿ ಸರ್ಕಾರ ನಿರ್ಧರಿಸಿತು. ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ ರೂ.5.೦೦ ಲಕ್ಷ(ಐದು ಲಕ್ಷ ರೂಪಾಯಿ)ಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ.

ಕ್ರಮ ಸಂಖ್ಯೆ

ಹೆಸರು

ವರ್ಷ

1.

ಡಾ|| ಕೆ. ವೆಂಕಟಲಕ್ಷ್ಮಮ್ಮ

1995

2.

ಡಾ|| ಯು.ಎಸ್. ಕೃಷ್ಣರಾವ್, ಬೆಂಗಳೂರು

1996

3.

ಶ್ರೀ ಯು.ಎಸ್. ಕೃಷ್ಣರಾವ್, ಮಂಗಳೂರು

1997

4.

ಶ್ರೀ ಹೆಚ್.ಆರ್. ಕೇಶವಮೂರ್ತಿ

1998

5.

ಶ್ರೀಮತಿ ಮಾಯಾರಾವ್

1999

6.

ಶ್ರೀ ಕೆ. ಮುರಳೀಧರ ರಾವ್

2000

7.

ಶ್ರೀಮತಿ ನರ್ಮದಾ

2001

8.

ಶ್ರೀಮತಿ ಶಾಚಿತಾರಾವ್

2002

9.

ಶ್ರೀ ಸಿ. ರಾಧಾಕೃಷ್ಣ

2003

10.

ಶ್ರೀಮತಿ ಜಯಲಕ್ಷ್ಮಿ ಆಳ್ವ

2004

11.

ಶ್ರೀಮತಿ ಲೀಲಾ ರಾಮನಾಥನ್

2005

12.

ಶ್ರೀ ಕೆ.ಬಿ. ಮಾಧವರಾವ್

2006

13.

ಶ್ರೀ ಟಿ.ಎಸ್. ಭಟ್

2007

14.

ಶ್ರೀ ಕೆ.ಎಂ. ರಾಮನ್

2008

15.

ಶ್ರೀ ಉಳ್ಳಾಲ ಮೋಹನ್ ಕುಮಾರ್

2009

16.

ಶ್ರೀಮತಿ ರಾಧಾ ಶ್ರೀಧರ್

2010

17.

ಶ್ರೀಮತಿ ಲಲಿತ ಶ್ರೀನಿವಾಸನ್, ಬೆಂಗಳೂರು

2011

18.

ಡಾ|| ವಸುಂಧರಾ ದೊರೆಸ್ವಾಮಿ, ಮೈಸೂರು

2012

19.

ಶ್ರೀಮತಿ ಪದ್ಮಿನಿ ರಾಮಚಂದ್ರನ್, ಬೆಂಗಳೂರು

2013

20.

ಮಾಸ್ಟರ್ ವಿಠ್ಠಲಶೆಟ್ಟಿ, ಮಂಗಳೂರು

2014

21.

ಶ್ರೀಮತಿ ಎಂ. ಶಕುಂತಲಾ, ಬೆಂಗಳೂರು

2015

22.

ಶ್ರೀಮತಿ ಉಷಾದಾತಾರ್, ಬೆಂಗಳೂರು

2016

23.

ಶ್ರೀಮತಿ ನಂದಿನಿ ಈಶ್ವರ್, ಮೈಸೂರು

2017

24.

ಶ್ರೀಮತಿ ಬಿ.ಭಾನುಮತಿ

2018

 

ಇತ್ತೀಚಿನ ನವೀಕರಣ​ : 04-09-2020 11:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು
  • ಗೌಪ್ಯತಾ ನೀತಿ
  • ಸಹಾಯ
  • ಪರದೆ ವಾಚಕ
  • ಮಾರ್ಗಸೂಚಿಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ